ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ: ಮೂವರು ಮಹಿಳೆಯರ ರಕ್ಷಣೆ

0
110

ಬಳ್ಳಾರಿ: ಬಳ್ಳಾರಿಯ ಹೃದಯಭಾಗದಲ್ಲಿರುವ ಹೋಟೆಲ್ ಬಾಲಾ ರಿಜೆನ್ಸಿಯಲ್ಲಿ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎನ್ನುವ ದೂರು ಹಿನ್ನೆಲೆಯಲ್ಲಿ ಪೊಲೀಸರು ದಾಳಿ‌ ಮಾಡಿದ್ದು, ಇಬ್ಬರನ್ನು ಬಂಧಿಸಿದ್ದು, ಮೂವರು ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.
ಸ್ಪಾ ನಡೆಸುತ್ತಿದ್ದ ಬಿ.ಎಂಡಿ ಮತೀಲ್, ಮೈನಜ್ ಬಂಧಿತ ಆರೋಪಿಗಳಾಗಿದ್ದಾರೆ. ಮುಂಬಯಿ, ಗಂಗಾವತಿ ಮೂಲದ‌ ಮಹಿಳೆಯರನ್ನು ಪೊಲೀಸರು ರಕ್ಷಣೆ‌‌ ಮಾಡಿದ್ದಾರೆ.

Previous articleರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ರಾಜಕೀಯ ದ್ವೇಷ ನಡೆಯುತ್ತಿದೆ…
Next articleಈಜಲು ಹೋಗಿ ನೀರು ಪಾಲಾದ ಬಾಲಕ