ಸಿಡಿಲು ಬಡಿದು ಬಾಲಕನಿಗೆ ಗಂಭೀರ ಗಾಯ

0
13
ಸಿಡಿಲು

ಹಾವೇರಿ: ಜಿಲ್ಲೆಯ ಹಾನಗಲ್ಲ ತಾಲೂಕಿನಲ್ಲಿ ಗುಡುಗು-ಸಿಡಿಲಿನೊಂದಿಗೆ ವರುಣ ಆರ್ಭಟಿಸಿದ್ದು, ಸಿಡಿಲು ಬಡಿದು ಬಾಲಕನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ.
ಹಾನಗಲ್ಲ ತಾಲೂಕಿನ ಕಂಚಿನೆಗಳೂರು ಗ್ರಾಮದ ಮಹಾಂತೇಶ ಫಕೀರಪ್ಪ ಕರಡಿ(9)‌ ಎಂಬ ಬಾಲಕನಿಗೆ ಸಿಡಿಲು ಬಡಿದು ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Previous articleಮಗನ ಸಾವಿನ ಸುದ್ದಿ ಕೇಳಿ ತಾಯಿ ಹೃದಯಾಘಾತದಿಂದ ಸಾವು
Next articleಸಾಹಿತಿ ಕುಂ ವೀರಭದ್ರಪ್ಪಗೆ ಬೆದರಿಕೆ ಪತ್ರ