Home ತಾಜಾ ಸುದ್ದಿ ಬಿಜೆಪಿ ಸಂಸದ ಗಿರೀಶ್ ಬಾಪಟ್‌ ಇನ್ನಿಲ್ಲ

ಬಿಜೆಪಿ ಸಂಸದ ಗಿರೀಶ್ ಬಾಪಟ್‌ ಇನ್ನಿಲ್ಲ

0

ಪುಣೆಯ ಬಿಜೆಪಿ ಲೋಕಸಭಾ ಸದಸ್ಯ ಗಿರೀಶ್ ಬಾಪಟ್(72) ಬುಧವಾರ ನಿಧನರಾದರು. ಕಳೆದ ಒಂದೂವರೆ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ದೀನನಾಥ್ ಮಂಗೇಶ್ಕರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ನಿಧನರಾದರು.

Exit mobile version