Home ನಮ್ಮ ಜಿಲ್ಲೆ ಪೇಟ ಕಟ್ಟಿ ʼಬನ್ರೋ ನೋಡೋಣ’ ಎಂದ ಶ್ರೀರಾಮಲು

ಪೇಟ ಕಟ್ಟಿ ʼಬನ್ರೋ ನೋಡೋಣ’ ಎಂದ ಶ್ರೀರಾಮಲು

0
ಪೇಟ ಕಟ್ಟಿ ʼಬನ್ರೋ ನೋಡೋಣ’ ಎಂದ ಶ್ರೀರಾಮಲು

ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿಂದು ಭಾರತೀಯ ಜನತಾ ಪಕ್ಷದ ಪರಿಶಿಷ್ಟ ಪಂಗಡಗಳ ’ನವಶಕ್ತಿ ಸಮಾವೇಶದ ಕಾರ್ಯಕ್ರಮದಲ್ಲಿ ರೋಷಾವೇಶದಿಂದ ಮಾತನಾಡಿದ ಸಾರಿಗೆ ಸವಿವ ಶ್ರೀರಾಮಲು ಅವರು ಎಸ್‌ಟಿ ಮಿಸಲಾತಿ ಕುರಿತಂತೆ ತಮ್ಮ ಮೇಲೆ ಮಾಡಿದ ಟೀಕೆಗಳ ಪ್ರಸ್ತಾಪ ಮಾಡಿ ಸವಾಲು ಹಾಕಿ ಮಾತನಾಡಿದರು.