ಕೊಪ್ಪಳ: ತಾಲ್ಲೂಕಿನ ಮುನಿರಾಬಾದ್ ಬಳಿಯ ತುಂಗಭದ್ರಾ ಜಲಾಶಯದಲ್ಲಿ ಭಾನುವಾರ ತಡರಾತ್ರಿ ಸಚಿವ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಮತ್ತು ಸಂಸದ ಕೆ.ರಾಜಶೇಖರ್ ಹಿಟ್ನಾಳ್ ಜೆಎಸ್ ಡಬ್ಲ್ಯೂ ಕಂಪನಿಯವರ ಜತೆಗೆ ಚರ್ಚಿಸಿದರು.
ಜಿಂದಾಲ್ ಜೆಎಸ್ ಡಬ್ಲ್ಯೂ ಕಂಪನಿಯವರ ಜತೆಗೂ ಗೇಟ್ ತಜ್ಞರು ಹಾಗೂ ಇಂಜಿನಿಯರ್ ಗಳ ತಂಡವು ಸಚಿವ ತಂಗಡಗಿ ಮತ್ತು ಸಂಸದ ಹಿಟ್ನಾಳ್ ಪರ್ಯಾಯವಾಗಿ ಕೈಗೊಳ್ಳಬಹುದಾದ ಕ್ರಮ ಬಗ್ಗೆ ಸಮಾಲೋಚಿಸಿದರು.
ಜಿಲ್ಲಾಧಿಕಾರಿ ನಲಿನ್ ಅತುಲ್, ತಹಶೀಲ್ದಾರ್ ವಿಠ್ಠಲ್ ಚೌಗಲಾ ಇದ್ದರು.


























