ಹಾವೇರಿ: ಆರೋಗ್ಯ ಇಲಾಖೆ ಎಇಇ ಅಮಾನತು

0
123
ಅಮಾನತು

ಹಾವೇರಿ: ಜಿಲ್ಲಾಸ್ಪತ್ರೆಯ ಮಕ್ಕಳ ವಾರ್ಡ್, ತಾಯಂದಿರ ವಾರ್ಡ್ ಸೇರಿದಂತೆ ಬಹುತೇಕ ವಾರ್ಡ್‌ಗಳು ಮಳೆಯಿಂದ ಸೋರುತ್ತಿದ್ದು, ರೋಗಿಗಳಿಗೆ ತೀವ್ರ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಎಇಇ ಮಂಜುನಾಥ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಮಾನತುಗೊಳಿಸುವಂತೆ ಆದೇಶಿಸಿದ್ದಾರೆ.

Previous articleಮಲೆನಾಡಿನ ಬೇಸಾಯ ವಿಜಯಪುರದಲ್ಲೂ ಆಗಬೇಕು
Next articleಅಡಚಣೆ ಇದ್ದರೆ ಶಾಸಕರು ಸಿಎಂ ಗಮನಕ್ಕೆ ತರಲಿ