ಗುಜರಾತ: ಅಹ್ಮದಾಬಾದ್ ಏರ್ ಪೋರ್ಟ್ ಬಳಿ ಪ್ರಯಾಣಿಕರ ವಿಮಾನ ಪತನವಾದ ಘಟನೆ ನಡೆದಿದೆ.
ಅಹ್ಮದಾಬಾದ್ ಏರ್ ಪೋರ್ಟ್ ಬಳಿ
ಈ ನತದೃಷ್ಟ ವಿಮಾನದಲ್ಲಿ 242 ಪ್ರಯಾಣಿಕರಿದ್ದರು. ವಿಮಾನವು ಲಂಡನ್ ಗೆ ಹೊರಟಿದ್ದು ವಿಮಾನ ಟೇಕಾಫ್ ಆಗುತ್ತಿದ್ದಂತೆ ವಿಮಾನದಿಂದ ಕಾಣಿಸಿಕೊಂಡ ದಟ್ಟ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಧಾವಿಸಿದ್ದಾರೆ. ಘಟನೆಗೆ ಕಾರಣ ಹಾಗೂ ಅನಾಹುತದ ಬಗ್ಗೆ ಮಾಹಿತಿ ನಿರೀಕ್ಷಿಸಲಾಗಿದೆ.