Newsತಾಜಾ ಸುದ್ದಿನಮ್ಮ ಜಿಲ್ಲೆಬಾಗಲಕೋಟೆ By Samyukta Karnataka - September 6, 2022 Share WhatsAppFacebookTelegram ಐತಿಹಾಸಿಕ ಬಾದಾಮಿ ತಾಲೂಕಿನಲ್ಲಿ ಸೋಮವಾರ ರಾತ್ರಿ ಸುರಿದ ಭಾರಿಮಳೆಯಿಂದ ಬಾದಾಮಿ ಪಟ್ಟಣದ ಅಗಸ್ತ್ಯತೀರ್ಥ ಹೊಂಡದ ಕೋಡಿ ಹರಿದು ಕಾವಲಿ ಮೂಲಕ ಬಡಾವಣೆಯಲ್ಲಿ ನೀರು ನುಗ್ಗಿರುವ ದೃಶ್ಯ