Home ಅಪರಾಧ ಹುಲಿ ಉಗುರಿನ ಲಾಕೆಟ್: ಡಿಆರ್​ಎಫ್​ಒ ದರ್ಶನ್ ಅಮಾನತು

ಹುಲಿ ಉಗುರಿನ ಲಾಕೆಟ್: ಡಿಆರ್​ಎಫ್​ಒ ದರ್ಶನ್ ಅಮಾನತು

0
ಹುಲಿ ಉಗುರಿನ ಲಾಕೆಟ್: ಡಿಆರ್​ಎಫ್​ಒ ದರ್ಶನ್ ಅಮಾನತು

ಬೆಂಗಳೂರು: ಹುಲಿ ಉಗುರಿನ ಲಾಕೆಟ್ ಧರಿಸಿದ್ದ ಡಿಆರ್​ಎಫ್​ಒ ದರ್ಶನ್ ಅಮಾನತುಗೊಳಿಸಿ ಕೊಪ್ಪ ಡಿಎಫ್​ಒ ನಂದೀಶ್ ಆದೇಶ ಹೊರಡಿಸಿದ್ದಾರೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ದರ್ಶನ್ ವಿರುದ್ಧ ದೂರು ದಾಖಲಾಗಿತ್ತು. ಸದ್ಯ DRFO ದರ್ಶನ್ ಅಮಾನತುಗೊಳಿಸಿ ಕೊಪ್ಪ ಡಿಎಫ್​ಒ ನಂದೀಶ್ ಆದೇಶ ಹೊರಡಿಸಿದ್ದಾರೆ.

https://samyuktakarnataka.in/%e0%b2%b0%e0%b2%9c%e0%b2%a4%e0%b3%8d-%e0%b2%89%e0%b2%b3%e0%b3%8d%e0%b2%b3%e0%b2%be%e0%b2%97%e0%b2%a1%e0%b3%8d%e0%b2%a1%e0%b2%bf%e0%b2%ae%e0%b2%a0-%e0%b2%ae%e0%b2%a8%e0%b3%86%e0%b2%97%e0%b3%86/