Home ತಾಜಾ ಸುದ್ದಿ ಮೋದಿಗೆ ಗ್ರೀಸ್ ದೇಶದ ಅತ್ಯುನ್ನತ ನಾಗರಿಕ ಗೌರವ

ಮೋದಿಗೆ ಗ್ರೀಸ್ ದೇಶದ ಅತ್ಯುನ್ನತ ನಾಗರಿಕ ಗೌರವ

0

ಅಥೆನ್ಸ್‌ : ಗ್ರೀಸ್‌ನ ಅಥೆನ್ಸ್‌ನಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್ ಪ್ರಶಸ್ತಿಯನ್ನು ನೀಡಲಾಯಿತು. ಗ್ರೀಸ್‌ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಥೇನ್ಸ್‌ನಲ್ಲಿ ಗ್ರೀಕ್‌ ಅಧ್ಯಕ್ಷರಾದ ಕಟೆರಿನಾ ಸಕೆಲ್ಲರೊಪೌಲೌ ಅವರು ಗ್ರೀಸ್‌ನ ರಾಷ್ಟ್ರೀಯ ಪ್ರಶಸ್ತಿಯಾದ ದಿ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್‌ ಆಫ್‌ ಹಾನರ್ ನೀಡಿ ಪುರಸ್ಕರಿಸಿದ್ದಾರೆ.

Exit mobile version