Home ತಾಜಾ ಸುದ್ದಿ ಮತ ಎಣಿಕೆಗೆ ಕ್ಷಣ ಗಣನೆ

ಮತ ಎಣಿಕೆಗೆ ಕ್ಷಣ ಗಣನೆ

0

ಕರ್ನಾಟಕ ವಿಧಾನಸಭೆ ಚುನಾವಣೆಯ ಮತ ಎಣಿಕೆ ಇನ್ನು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಈಗಾಗಲೇ ಅಧಿಕಾರಿಗಳು ಸ್ಟ್ರಾಂಗ್ ರೂಂ ಓಪನ್ ಮಾಡಿದ್ದು, ಆರಂಭದಲ್ಲಿ ಅಂಚೆ ಮತಗಳ ಎಣಿಕೆ ನಡೆಯಲಿದೆ. ನಂತರ ಇವಿಎಂಗಳ ಮತ ಎಣಿಕೆ ಶುರುವಾಗಲಿದೆ.
ಬಹುತೇಕ ಅಭ್ಯರ್ಥಿಗಳು ಈಗಾಗಲೇ ಮತ ಎಣಿಕೆ ಕೇಂದ್ರಗಳತ್ತ ಹಾಜರಾಗಿದ್ದಾರೆ.

Exit mobile version