Home ತಾಜಾ ಸುದ್ದಿ ರಾಜ್ಯಾದ್ಯಂತ ಮತ ಎಣಿಕೆ ಶುರು

ರಾಜ್ಯಾದ್ಯಂತ ಮತ ಎಣಿಕೆ ಶುರು

0

ಕರ್ನಾಟಕ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ರಾಜ್ಯಾದ್ಯಂತ ಆರಂಭವಾಗಿದೆ. ಮೊದಲಿಗೆ ಅಂಚೆ ಮತಗಳ ಎಣಿಕೆ ಆರಂಭಿಸಲಾಗಿದ್ದು, ಬಳಿಕ ಇವಿಎಂ ಮತಗಳ ಎಣಿಕೆ ಆರಂಭವಾಗಲಿದೆ. ರಾಜ್ಯದ ಒಟ್ಟಿ 36 ಎಣಿಕಾ ಕೇಂದ್ರದಲ್ಲಿ ಮತ ಎಣಿಕೆ ಆರಂಭವಾಗಿದೆ.

Exit mobile version