Home ತಾಜಾ ಸುದ್ದಿ ತವರಿಗೆ ಮರಳಿದ ಪ್ರಾಚೀನ ಸಂಪತ್ತು

ತವರಿಗೆ ಮರಳಿದ ಪ್ರಾಚೀನ ಸಂಪತ್ತು

0

ಬೆಂಗಳೂರು: ಭಾರತೀಯ ದೂತಾವಾಸದಲ್ಲಿ 105 ಕಳ್ಳಸಾಗಣೆ ಮಾಡಿದ ಪ್ರಾಚೀನ ವಸ್ತುಗಳನ್ನು ಹಿಂದಿರುಗಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ, ಈ ಕುರಿತು ಟ್ವೀಟ್‌ ಮಾಡಿರುವ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ‘ಐತಿಹಾಸಿಕ’ ರಾಜ್ಯ ಭೇಟಿಯ ಕೆಲವೇ ವಾರಗಳ ನಂತರ – ನ್ಯೂಯಾರ್ಕ್‌ನಲ್ಲಿರುವ ಭಾರತೀಯ ದೂತಾವಾಸದಲ್ಲಿ 105 ಕಳ್ಳಸಾಗಣೆ ಮಾಡಿದ ಪ್ರಾಚೀನ ವಸ್ತುಗಳನ್ನು ಯುನೈಟೆಡ್ ಸ್ಟೇಟ್ಸ್ ಸೋಮವಾರ ಭಾರತಕ್ಕೆ ಹಿಂದಿರುಗಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಮೇರಿಕ ಭೇಟಿಯ ವೇಳೆ ಆಶ್ವಾಸನೆ ನೀಡಿದಂತೆ, ಯುಎಸ್ ನ ಅಧಿಕಾರಿಗಳು ಭಾರತದಿಂದ ಕಳ್ಳಸಾಗಣೆ ಮಾಡಲಾಗಿದ್ದ 105ಪ್ರಾಚೀನ ವಸ್ತುಗಳನ್ನು ಭಾರತೀಯ ಅಧಿಕಾರಿಗಳಿಗೆ ನ್ಯೂಯಾರ್ಕ್ ನ ಭಾರತದ ದೂತಾವಾಸ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಹಿಂದಿರುಗಿಸಿದ್ದಾರೆ ಎಂದಿದ್ದಾರೆ.

Exit mobile version