Home ತಾಜಾ ಸುದ್ದಿ ಗ್ಯಾರೇಜ್‌ಗೆ ಬೆಂಕಿ: ೫ಕ್ಕೂ ಅಧಿಕ ಬೈಕ್ ಭಸ್ಮ

ಗ್ಯಾರೇಜ್‌ಗೆ ಬೆಂಕಿ: ೫ಕ್ಕೂ ಅಧಿಕ ಬೈಕ್ ಭಸ್ಮ

0
ILKAL

ಇಳಕಲ್: ತಾಲೂಕಿನ ಕರಡಿ ಗ್ರಾಮದಲ್ಲಿನ ಬಳ್ಳಾರಿ ಬೈಕ್ ಗ್ಯಾರೇಜಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಹಾನಿಯಾದ ಘಟನೆ ನಡೆದಿದೆ.
ಗ್ಯಾರೇಜಿನಲ್ಲಿದ್ದ 5ಕ್ಕೂ ಹೆಚ್ಚು ಬೈಕುಗಳು ಸುಟ್ಟು ಹೋಗಿವೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಷ್ಟರಲ್ಲಿ ಗ್ಯಾರೇಜಿನಲ್ಲಿ ವಸ್ತುಗಳು ಸುಟ್ಟು ಹೋಗಿದ್ದವು. ಈ ಕುರಿತಂತೆ ಇಳಕಲ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version