Home ತಾಜಾ ಸುದ್ದಿ ಗೃಹಲಕ್ಷ್ಮೀ ಯೋಜನೆ: ಉನ್ನತಮಟ್ಟದ ಸಭೆ ನಡೆಸಿದ ಡಿಸಿಎಂ

ಗೃಹಲಕ್ಷ್ಮೀ ಯೋಜನೆ: ಉನ್ನತಮಟ್ಟದ ಸಭೆ ನಡೆಸಿದ ಡಿಸಿಎಂ

0

ಬೆಂಗಳೂರು: ಬೆಂಗಳೂರಿನಲ್ಲಿ ಇಂದು “ ಗೃಹಲಕ್ಷ್ಮೀ” ಯೋಜನೆ ಜಾರಿಗೆ ಸಂಬಂಧಪಟ್ಟಂತೆ ಉಪ ಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ ಅವರ ನೇತ್ರತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಚಿವರಾದ ಶ್ರೀ ಕೃಷ್ಣ ಭೈರೇಗೌಡ, ಶ್ರೀ ಪ್ರಿಯಾಂಕ್ ಖರ್ಗೆ ಹಾಗೂ ಮುಂತಾದವರು ಉಪಸ್ಥಿತರಿದ್ದರು ಮಹಿಳೆಯರಿಗಾಗಿ ಜಾರಿಗೆ ಬರಲಿರುವ ಈ ಯೋಜನೆ, ಬಡ ಕುಟುಂಬಗಳಿಗೆ ಮತ್ತಷ್ಟು ಶಕ್ತಿಯನ್ನು ತುಂಬಲಿದೆ ಎಂದಿದ್ದಾರೆ.

Exit mobile version