ಕಾವೇರಿ ಹೋರಾಟ: ರಸ್ತೆ ಸಂಚಾರ ತಡೆದು ಪ್ರತಿಭಟನೆ

0
22

ಹುಬ್ಬಳ್ಳಿ: ಕಾವೇರಿಗಾಗಿ ಕರ್ನಾಟಕ‌ ಬಂದ್ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಗಳು ಹೊಸೂರು ವೃತ್ತದಲ್ಲಿ ರಸ್ತೆ ಸಂಚಾರ ಪಡೆದು ಪ್ರತಿಭಟನೆ ನಡೆಸಿದರು‌.

ಬಂದ್ ಗೆ ಬೆಂಬಲಿಸಿ ಪ್ರತಿಭಟನೆಗಿಳಿದ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು, ಕೆಲ ಕಾಲ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ಮಾಡಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

Previous articleಕಾವೇರಿ ವಿವಾದ: ರೈಲು ತಡೆಯಲು ಮುಂದಾದ ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ
Next articleಆಹಾರಧಾನ್ಯ ಕೊರತೆ ತುಂಬುವುದು ಹೇಗೆ?