ಅಕ್ರಮ ಮರಳು: 4 JCB, 23 ಟ್ರ್ಯಾಕ್ಟರ್ ಜಪ್ತಿ

0
16

ಬೆಳಗಾವಿ: ಅಥಣಿ ಬಳಿಯ ಕೃಷ್ಣಾ ನದಿಯಲ್ಲಿ ಅಕ್ರಮ‌ ಮರಳು ತುಂಬುತ್ತಿದ್ದ ನಾಲ್ಕು ಜೆಸಿಬಿ ಮತ್ತು‌ 23 ಟ್ರ್ಯಾಕ್ಟರ್ ನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಕೃಷ್ಣಾ ನದಿ ತೀರದಲ್ಲಿ ಅಕ್ರಮ ಮರಳು ಸಾಗಾಟ ಅವ್ಯಾಹತವಾಗಿ ನಡೆಯುತ್ತಿದೆ ಎನ್ನುವ ದೂರು ಹಬ್ಬಿತ್ತು.
ಈ ಹಿನ್ನೆಲೆಯಲ್ಲಿ ಜಾಗೃತರಾದ ಪೊಲೀಸರು ಎಸ್ಪಿ ಸಂಜೀವ ಪಾಟೀಲರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸಪೆಕ್ಟರ್ ರವೀಂದ್ರ ನಾಯ್ಕೊಡಿ ದಾಳಿ ನಡೆಸಿದ್ದರು‌.

Previous articleಬಿಜೆಪಿಯವರ ಆತಂಕದ ಬಗ್ಗೆ ನಮಗೆ ಗೊತ್ತಿಲ್ಲ
Next articleಅಕ್ರಮ‌ ಮರಳು: ಜೆಸಿಬಿ, ಟ್ರ್ಯಾಕ್ಟರ್ ಜಪ್ತಿ