ಪ್ರತಿಭಟನೆಗೆ ಅವಕಾಶ ನೀಡಿದರೆ ಹೆಣ ಬೀಳುತ್ತದೆ: ಜಗ್ಗೇಶ್

0
131
ಜಗ್ಗೇಶ್

ಕಾಂಗ್ರೆಸ್ ಕಾರ್ಯಕರ್ತನೇ ಸಿದ್ದರಾಮಯ್ಯನವರ ಕಾರಿಗೆ ಮೊಟ್ಟೆ ಎಸೆದಿದ್ದಾನೆ. ಇದು ಜಗಜ್ಜಾಹೀರಾಗಿದೆ ಎಂದು ರಾಜ್ಯಸಭೆ ಸದಸ್ಯ ಜಗ್ಗೇಶ್ ಹೇಳಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೋ ವಿಚಾರಕ್ಕೆ ಬೇಸರಗೊಂಡು ಅವನು ಮೊಟ್ಟೆ ಎಸೆದಿದ್ದಾನೆ. ಆದರೆ, ಕೊಡಗಿನಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದರೆ ಹೆಣ ಬೀಳುತ್ತದೆ. ಸುಮ್ಮನೆ ಪ್ರತಿಭಟನೆಗೆ ಅವಕಾಶ ಕೊಟ್ಟು ಹೆಣ ಬಿದ್ದು ದೊಡ್ಡ ಗಲಾಟೆಯಾಗುವುದು ಬೇಡ. ಇಂತಹ ಘಟನೆ ಜರುಗದಂತೆ ತಡೆಯಬೇಕು ಎಂದರು.

ಜಗ್ಗೇಶ್
Previous articleಸಿದ್ದರಾಮಯ್ಯರ ಮಾತುಗಳು ಹಿಂದೂಗಳನ್ನು ಕೆರಳಿಸುತ್ತವೆ: ಆರ್‌ ಅಶೋಕ್
Next articleಏನನ್ನು ತಿನ್ನಬೇಕು ಎಂದು ಬಿಜೆಪಿಯವರು ನಿರ್ಧರಿಸಬೇಕೆ?