38,000 ಕಿಲೋಮೀಟರ್ ಸೈಕ್ಲಿಂಗ್ ಪ್ರಯಾಣ ಮಾಡಿದ ಬ್ರಜೇಶ್‌ನನ್ನು ಭೇಟಿಯಾದ ಪ್ರತಾಪ್‌

0
8

ಮೈಸೂರು: ಮಾಲಿನ್ಯ-ಮುಕ್ತ ಪ್ರಪಂಚದ ಜಾಗೃತಿ ಮಹತ್ವ ಮತ್ತು ಪ್ರಕ್ರಿಯೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ 2019 ರಲ್ಲಿ ಗಾಂಧಿನಗರದಿಂದ ಸೈಕ್ಲಿಂಗ್ ಪ್ರಯಾಣ ಮಾಡುತ್ತಿರುವ ಬ್ರಜೇಶ್ ಶರ್ಮಾ ಅವರನ್ನು ಮೈಸೂರು ಸಂಸದ ಪ್ರತಾಪ ಸಿಂಹ ಮೈಸೂರಿನಲ್ಲಿ ಭೇಟಿಯಾಗಿ ಶುಭ ಕೋರಿದ್ದಾರೆ, ಈ ವೀಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು “ಏಕ-ಬಳಕೆಯ ಪ್ಲಾಸ್ಟಿಕ್ ಬಳಕೆ ಮತ್ತು ಮಾಲಿನ್ಯ-ಮುಕ್ತ ಪ್ರಪಂಚದ ಮಹತ್ವದ ವಿರುದ್ಧ ಜಾಗೃತಿ ಮೂಡಿಸಲು 2019 ರಲ್ಲಿ ಗುಜರಾತ್‌ನ ಗಾಂಧಿನಗರದಿಂದ ಸೈಕ್ಲಿಂಗ್ ಪ್ರಯಾಣವನ್ನು ಪ್ರಾರಂಭಿಸಿ ಮತ್ತು ಇಲ್ಲಿಯವರೆಗೆ 38,000 ಕಿಲೋಮೀಟರ್ ಪ್ರಯಾಣಿಸಿ ಇಂದು ಮೈಸೂರು ತಲುಪಿದ ಶ್ರೀ ಬ್ರಜೇಶ್ ಶರ್ಮಾ ರವರಿಗೆ ಶುಭ ಕೋರಿದೆ” ಎಂದಿದ್ದಾರೆ.

Previous articleL&T ಕಂಪನಿಗೆ ಪಾಲಿಕೆ ೨೦ ಕೋಟಿ ದಂಡ ವಿಧಿಸಿದ್ದು ಯಾಕೆ?
Next articleಹುಬ್ಬಳ್ಳಿ-ಅಂಕೋಲಾ ಹೊಸ ರೈಲ್ವೆ ಮಾರ್ಗ: ತೀವ್ರಗತಿಗೆ ಶೆಟ್ಟರ್‌ ಸೂಚನೆ