ಭೂಮಿಯಿಂದ ಕೇಳಿ ಬಂದ ನಿಗೂಢ ಶಬ್ದ

0
20

ಚಿಟಗುಪ್ಪ(ಬೀದರ್): ತಾಲೂಕಿನ ತಾಳಮಡಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಡ್ಡನಕೇರಾ ಗ್ರಾಮದಲ್ಲಿ ಶನಿವಾರ ಸಂಜೆ ಭೂಮಿ ಒಳಗಿಂದ ಶಬ್ದ ಬಂದ ಕಾರಣ ಗ್ರಾಮಸ್ಥರಲ್ಲಿ ಕೆಲ ಕಾಲ ಭಯದ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಪಾಯವಾಗಿಲ್ಲ.
ಇದು ಭೂಮಿ ಒಳಗಿನ ಒಂದು ಸಾಮಾನ್ಯ ಪ್ರಕ್ರಿಯೆಯಾಗಿದ್ದು ಯಾರು ಹೆದರುವ ಅಗತ್ಯವಿಲ್ಲ ಎಂದು ತಹಶೀಲ್ದಾರ್ ರವೀಂದ್ರ ಧಾಮ ತಿಳಿಸಿದ್ದಾರೆ. ಒಂದೇ ವಾರದಲ್ಲಿ ಗ್ರಾಮದಲ್ಲಿ ಭೂಕಂಪನ ನಾಲ್ಕು ಬಾರಿ ಸಂಭವಿಸಿದ್ದು ಗಮನಾರ್ಹ ವಿಷಯ.

Previous articleಹೃದಯಾಘಾತಕ್ಕೊಳಗಾಗಿದ್ದ ವ್ಯಕ್ತಿಯ ಜೀವ ಉಳಿಸಿದ ಪೊಲೀಸರು
Next articleಮತ್ತೆ ಲಘು ಭೂಕಂಪ