ಬೆಳಗಾವಿ: ನಗರದ ಶ್ರೀ ಗಾಯತ್ರಿ ಅರ್ಬನ್ ಕೋ ಆಪರೇಟಿವ್ ಸೊಸೈಟಿಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ವಿನಾಯಕ ಕಾಮಕರ ಸೇರಿದಂತೆ ಇನ್ನುಳಿದವರು ಬಹುಮತದಿಂದ ಆಯ್ಕೆಯಾಗಿದ್ದಾರೆ.
..ದತ್ತಾತ್ರೇಯ ಜನಾರ್ಧನ ಮೊರಕರ, ಪ್ರಕಾಶ ಕಲ್ಲಪ್ಪ ಢವಳಿ, ಮಹಾದೇವ ಜ್ಯೋತಿಬಾ ದುದಮಿ, ವಿನಾಯಕ ವೀರಣ್ಣ ಕಾಮಕರ,ಮಹಾದೇವಿ ಬಸವರಾಜ ಪಾತಲಿ, ರವಿ ರಾಮಚಂದ್ರ ಕಾಮಕರ,ಕೃಷ್ಣಾ ಚಂದ್ರಪ್ಪ ಹೊಂಡಿ, ದೀಪಾ ಅಶೋಕ ಸಾತಪುತೆ, ವಾಣಿ ಈಶ್ವರ ಬುಚಡಿ, ಮತ್ತು ಶಿವಾನಂದ ರಾಮಚಂದ್ರ ಉಪರಿ, ಫಕೀರಪ್ಪ ಉದ್ದನ್ನವರ ಆಯ್ಕೆಯಾದವರು.ಇದರ ಜೊತೆಗೆ ಸಿದ್ದಯ್ಯ ಹಿರೇಮಠ ಮತ್ತು ಪ್ರವೀಣಕುಮಾರ ಅಲಕುಂಟೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.