Home ನಮ್ಮ ಜಿಲ್ಲೆ ಧಾರವಾಡ ಅಹವಾಲು ಸ್ವೀಕರಿಸಿ ಬೆಂಗಳೂರಿಗೆ ತೆರಳಿದ ಸಿಎಂ

ಅಹವಾಲು ಸ್ವೀಕರಿಸಿ ಬೆಂಗಳೂರಿಗೆ ತೆರಳಿದ ಸಿಎಂ

0

ಹುಬ್ಬಳ್ಳಿ : ಇಲ್ಲಿನ ಆದರ್ಶನಗರದ ತಮ್ಮ ನಿವಾಸದಲ್ಲಿ ಸಾರ್ವಜನಿಕರ ಕೆಲ ಅಹವಾಲು ಸ್ವೀಕರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಂತರ ಬೆಂಗಳೂರಿಗೆ ತೆರಳಿದರು
ಮಾಧ್ಯಮದವರೊಂದಿಗೆ ಮುಖ್ಯಮಂತ್ರಿಯವರು ಮಾತನಾಡಲಿಲ್ಲ.
ಅಹವಾಲು ಸ್ವೀಕರಿಸಿದ ತಕ್ಷಣ ನೇರವಾಗಿ ಕಾರು ಹತ್ತಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದರು. ಮಾಧ್ಯಮದವರ ಕೂಗಿಗೆ ಕಿವಿಗೊಡಲಿಲ್ಲ.

Exit mobile version