ಮಂತ್ರಾಲಯದಲ್ಲಿ ಆರಾಧನೆ ಸಪ್ತರಾತ್ರೋತ್ಸವಕ್ಕೆ ಶ್ರೀಗಳಿಂದ ಚಾಲನೆ

0
17

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳವರ 353ನೇ ಆರಾಧನಾ ಮಹೋತ್ಸವದ ಸಪ್ತರಾತ್ರೋತ್ಸವದ ಮೊದಲನೇ ದಿನವಾದ ಭಾನುವಾರ ಸಂಜೆ ಶ್ರೀಮಠದ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು.

Previous articleಗ್ಯಾಂಗ್ ರೇಪ್: ಕರ್ನಾಟಕವೇ ತಲೆ ತಗ್ಗಿಸೋ ಘಟನೆ
Next articleಮಂತ್ರಾಲಯದ ಶ್ರೀರಾಯರ ಆರಾಧನಾ ಮಹೋತ್ಸವ