ತಾಜಾ ಸುದ್ದಿಸುದ್ದಿದೇಶ ಏಕನಾಥ್ ಶಿಂಧೆ ಸೇನೆಗೆ ಸೇರ್ಪಡೆಗೊಂಡ ಗೋವಿಂದ By Samyukta Karnataka - March 28, 2024 0 19 ಮಹಾರಾಷ್ಟ್ರ: ಬಾಲಿವುಡ್ ನಟ ಗೋವಿಂದ ಮುಂಬೈನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಸಮ್ಮುಖದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೇರಿದ್ದಾರೆ.ಗೋವಿಂದ ಅವರು ಮುಂಬೈ ವಾಯುವ್ಯ ಕ್ಷೇತ್ರದಲ್ಲಿ ಸ್ಪರ್ಧಿಸಬಹುದು ಎಂದು ಹೇಳಲಾಗಿದೆ.