ಸಚಿವ ಲಾಡ್ ಸಾಂಗ್‌ಗೆ ಜನ ಫಿದಾ

0
6

ಧಾರವಾಡ: ಸಿದ್ದರಾಮಯ್ಯನವರ ಸಂಪುಟದ ಕ್ರಿಯಾಶೀಲ ಸಚಿವ ಸಂತೋಷ್ ಲಾಡ್ ಅವರು ಅವರ ಹೆಸರಿನಂತೆಯೇ ಯಾವಾಗಲೂ ಖುಷಿಯಾಗೇ ಇರ್ತಾರೆ. ಅಷ್ಟೇ ಅಲ್ಲ ತಮ್ಮ ಕ್ಷೇತ್ರ, ಜಿಲ್ಲೆಯ ಜನರನ್ನೂ ಸಂತೋಷವಾಗೇ ಇಡೋಕೆ ಪ್ರಯತ್ನ ಪಡ್ತಿರ್ತಾರೆ.
ಸದ್ಯ ಸಂತೋಷ್ ಲಾಡ್ ಆಟೋದಲ್ಲಿ ಕುಳಿತು ಹಾಡಿರುವ ಎರಡು ಹಾಡುಗಳು ಫುಲ್ ವೈರಲ್ ಆಗಿವೆ. ‘ಜಿಂದಗಿ ಏಕ್ ಸಫರ್ ಹೈ ಸುಹಾನಾ’ & ‘ಏ ಜೀವನ್ ಹೈ ಇಸ್ ಜೀವನ್ ಕಾ’ ಹಾಡುಗಳನ್ನ ಹಾಡಿರುವ ಲಾಡ್ ಅವರ ಗಾಯನ ಎಂಥವರಿಗೂ ಒಂದು ಮುಗುಳ್ನಗೆ ತರೋದಂತೂ ಸತ್ಯ.

Previous articleಮಾಲಿನ್ಯ ಮುಕ್ತ ನಗರಕ್ಕಾಗಿ: ಎಲೆಕ್ಟ್ರಿಕ್ ಬಸ್‌ʼಗೆ ಚಾಲನೆ!
Next articleಸಿಎಂ ವಿರುದ್ಧ ಆಕ್ಷೇಪಾರ್ಹ ಟ್ವೀಟ್‌: ಬಿಜೆಪಿ ಕಾರ್ಯಕರ್ತೆ ಬಂಧನ