Home ನಮ್ಮ ಜಿಲ್ಲೆ ಗದಗ ಮೋದಿಗೆ ಮೋಡಿ ಮಾಡಿದ ಗದಗಿನ ಹೆಮ್ಮೆಯ ಕನ್ನಡಿಗ

ಮೋದಿಗೆ ಮೋಡಿ ಮಾಡಿದ ಗದಗಿನ ಹೆಮ್ಮೆಯ ಕನ್ನಡಿಗ

0

ಹುಬ್ಬಳ್ಳಿ: ಕಳೆದ 25 ವರ್ಷಗಳಿಂದ ಕರ್ನಾಟಕದ ಹೆಮ್ಮೆಯ ಕಲೆ ಮತ್ತು ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಗದಗಿನ ಹೆಮ್ಮೆಯ ಕನ್ನಡಿಗ ಡಾ. ಕಾವೆಂಶ್ರೀಯವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ತಮ್ಮ ಮನ್ ಕೀ ಬಾತ್‌ನಲ್ಲಿ ಶ್ಲಾಘಿಸಿದ್ದಾರೆ.

ಮೋದಿಗೆ ಮೋಡಿ ಮಾಡಿದ ಗದುಗಿನ ಹೆಮ್ಮೆಯ ಕನ್ನಡಿಗ

Exit mobile version