Home ತಾಜಾ ಸುದ್ದಿ 24 ಗಂಟೆಯಲ್ಲಿ 265 ಕೋವಿಡ್‌ ಪ್ರಕರಣ ಪತ್ತೆ

24 ಗಂಟೆಯಲ್ಲಿ 265 ಕೋವಿಡ್‌ ಪ್ರಕರಣ ಪತ್ತೆ

0

ಬೆಂಗಳೂರು: ಕೇರಳದಲ್ಲಿ ಕಳೆದ 24 ಗಂಟೆಗಳಲ್ಲಿ 265 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಂದು ಸಾವು ದಾಖಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಪ್ರಸ್ತುತ ದೇಶದಲ್ಲಿ ಒಟ್ಟು ಸಕ್ರಿಯ ಕೋವಿಡ್ ಪ್ರಕರಣಗಳಲ್ಲಿ ಶೇ. 80ಕ್ಕಿಂತ ಹೆಚ್ಚು ಪ್ರಕರಣಗಳು ಕೇರಳದಲ್ಲಿದೆ.

Exit mobile version