Home ತಾಜಾ ಸುದ್ದಿ ಹಕ್ಕು ಚಲಾಯಿಸಿ ನರೇಗಾ ಕೆಲಸಕ್ಕೆ ಹಾಜರ್

ಹಕ್ಕು ಚಲಾಯಿಸಿ ನರೇಗಾ ಕೆಲಸಕ್ಕೆ ಹಾಜರ್

0

ವಿಜಯಪುರ: ನಿಡಗುಂದಿ ತಾಲೂಕಿನ ಹೆಬ್ಬಾಳ, ಯಲಗೂರ, ಬೀರಲದಿನ್ನಿ ಹಾಗೂ ಬಳಬಟ್ಟಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನೊಂದಾಯಿತ 256 ಜನ ಕೂಲಿಕಾರರು ತಮ್ಮ ಹಕ್ಕು ಚಲಾಯಿಸಿ ನರೇಗಾ ಕೆಲಸಕ್ಕೆ ಹಾಜರಾಗಿ ಇತರರಿಗೆ ಮಾದರಿ ಆಗಿದ್ದಾರೆ.

Exit mobile version