Home ಅಪರಾಧ ಸುಹಾಸ್ ಶೆಟ್ಟಿ ಕೊಲೆ ಆರೋಪಿ ಮೇಲೆ ಜೈಲಲ್ಲೇ ಹಲ್ಲೆಗೆ ಯತ್ನ

ಸುಹಾಸ್ ಶೆಟ್ಟಿ ಕೊಲೆ ಆರೋಪಿ ಮೇಲೆ ಜೈಲಲ್ಲೇ ಹಲ್ಲೆಗೆ ಯತ್ನ

0

ಮಂಗಳೂರು: ಮಂಗಳೂರು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ  ಬಂಧಿತನಾಗಿ ಜೈಲಿನಲ್ಲಿರುವ ಆರೋಪಿ ನೌಷಾದ್ ಯಾನೆ ವಾಮಂಜೂರು ಚೊಟ್ಟೆ ನೌಷಾದ್ ಮೇಲೆ ಸಂಜೆ ಹಲ್ಲೆ ಯತ್ನ ನಡೆದಿದೆ
ನೌಷಾದ್ ನನ್ನು ಮೈಸೂರು ಜೈಲಿಗೆ ಸ್ಥಳಾಂತರಿಸುವ ಸಂದರ್ಭ ಇತರ ಕೈದಿಗಳ ಗುಂಪು ಕಲ್ಲು ಬಾಟಲಿಯಿಂದ ಹಲ್ಲೆಗೆ ಮುಂದಾಗಿದೆ
ನೌಷಾದ್ ಗೆ ಯಾವುದೇ ಅಪಾಯವಾಗಿಲ್ಲ ತನಿಖೆ ನಡೆಯುತ್ತಿದೆ

Exit mobile version