Home ತಾಜಾ ಸುದ್ದಿ ಸಿಎಂ‌ ಸಿದ್ದರಾಮಯ್ಯಗೆ ಕುರಿ ಮರಿ, ಕಂಬಳಿ ಗಿಫ್ಟ್

ಸಿಎಂ‌ ಸಿದ್ದರಾಮಯ್ಯಗೆ ಕುರಿ ಮರಿ, ಕಂಬಳಿ ಗಿಫ್ಟ್

0

ಬಳ್ಳಾರಿ: ಸಿಎಂ ಸಿದ್ದರಾಮಯ್ಯ ಅವರಿಗೆ ಕುರಿ ಹಾಗೂ ಕಂಬಳಿ ನೀಡಿ ಗೌರವ ಹಾಲಿಮತ ಸಮಾಜದವರು ಅಭಿಮಾನ ಮೆರೆದರು.
ಸಂಡೂರು ತಾಲೂಕಿನ ಬೊಮ್ಮಘಟ್ಟ ಗ್ರಾಮದಲ್ಲಿ ಕಾಂಗ್ರೆಸ್ ‌ಪರ ಪ್ರಚಾರ ಸಭೆಯಲ್ಲಿ ಅಭಿಮಾನಿಗಳಿಂದ ಗಿಫ್ಟ್ ‌ನೀಡಲಾಯಿತು. ‌ಬೊಮ್ಮಘಟ್ಟ ಗ್ರಾಮದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ‌ಆಗಮಿಸಿದ‌ ಹಾಲುಮತ ಸಮಾಜದವರು ಗಿಫ್ಟ್ ‌ನೀಡಿ ಪ್ರೀತಿ, ಅಭಿಮಾನ‌ ಮೆರೆದರು.

Exit mobile version