Home ನಮ್ಮ ಜಿಲ್ಲೆ ಕಲಬುರಗಿ ಸಂತ ಶ್ರೀಸೇವಾಲಾಲರ ಜಯಂತಿ: ಭವ್ಯ ಮೆರವಣಿಗೆ

ಸಂತ ಶ್ರೀಸೇವಾಲಾಲರ ಜಯಂತಿ: ಭವ್ಯ ಮೆರವಣಿಗೆ

0

ವಾಡಿ: ಪಟ್ಟಣದಲ್ಲಿ ಗುರುವಾರ ನಡೆದ ಸಂತ ಶ್ರೀಸೇವಾಲಾಲ್ ಮಹಾರಾಜರ ಜಯಂತಿ ಅಂಗವಾಗಿ ನಡೆದ ಭವ್ಯ ಮೆರವಣಿಗೆಯಲ್ಲಿ ಬಂಜಾರಾ ಸಮುದಾಯದ ನೂರಾರು ಮಹಿಳೆಯರು ಸಾಂಪ್ರಾದಾಯಿಕ ಉಡುಪು ಧರಿಸಿ ನೃತ್ಯ ಪ್ರದರ್ಶನ ಮಾಡುವ ಮೂಲಕ ಗಮನ ಸೆಳೆದರು. ಡಿಜೆ ಧ್ವನಿಗೆ ಯುವಕರು ಕುಣಿದು ಕುಪ್ಪಳಿಸಿದರು. ಸೇವಾಲಾಲ ಮಹಾರಾಜರ ಭಾವಚಿತ್ರ ಮೆರವಣಿಗೆ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ, ಸೇವಾಲಾಲ್ ನಗರಕ್ಕೆ ತಲುಪಿತು.

Exit mobile version