Home ನಮ್ಮ ಜಿಲ್ಲೆ ಕೊಪ್ಪಳ ಸಂಡೂರು ಉಪಚುನಾವಣೆ ‌ಮತದಾನ ಆರಂಭ

ಸಂಡೂರು ಉಪಚುನಾವಣೆ ‌ಮತದಾನ ಆರಂಭ

0

ಬಳ್ಳಾರಿ: ಸಂಡೂರು‌‌ ಉಪಚುನಾವಣೆ ‌ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ.
ಇವಿಎಂ, ವಿವಿಪ್ಯಾಟ್ ಪರಿಶೀಲನೆ ಮಾಡಿ ಸಿಬ್ಬಂದಿಗಳಿಂದ ಮತದಾನಕ್ಕೆ ಆರಂಭ, ಮತಗಟ್ಟೆ ಮುಂದೆ ಸಾಲಾಗಿ ಬಂದು ಮತಚಲಾಯಿಸುತ್ತಿರುವ ಮತದಾರರು. ಶಾಂತಿಯುತವಾಗಿ ‌ಆರಂಭವಾದ ಮತದಾನ.

Exit mobile version