Home ತಾಜಾ ಸುದ್ದಿ ಮಾಜಿ ಶಾಸಕ ಡಿ.ಆರ್. ಪಾಟೀಲ್ ಎಲ್‌ಎಸ್‌ಟಿ ಧರ್ಮದರ್ಶಿ

ಮಾಜಿ ಶಾಸಕ ಡಿ.ಆರ್. ಪಾಟೀಲ್ ಎಲ್‌ಎಸ್‌ಟಿ ಧರ್ಮದರ್ಶಿ

0

ಮಾಜಿ ಶಾಸಕ ಹಾಗೂ ಹಿರಿಯ ಗಾಂಧಿವಾದಿ ಡಿ.ಆರ್. ಪಾಟೀಲ್ ಅವರು ಲೋಕ ಶಿಕ್ಷಣ ಧರ್ಮದರ್ಶಿ ಮಂಡಳಿಯ ಟ್ರಸ್ಟಿಯಾಗಿ ನೇಮಕಗೊಂಡಿದ್ದಾರೆ. ಸಂಯುಕ್ತ ಕರ್ನಾಟಕ ದೈನಿಕ, ಕರ್ಮವೀರ ಸಾಪ್ತಾಹಿಕ ಹಾಗೂ ಕಸ್ತೂರಿ ಮಾಸಿಕ ಪ್ರಕಟಣೆಗಳ ಹೆಮ್ಮೆಯ ಪ್ರಕಾಶನ ಸಂಸ್ಥೆಯಾದ ಲೋಕ ಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಮಂಡಳಿ ಸಭೆಯಲ್ಲಿ ಡಿ.ಆರ್. ಪಾಟೀಲ್ ಅವರನ್ನು ಸರ್ವಾನುಮತದಿಂದ ಧರ್ಮದರ್ಶಿಯಾಗಿ ನೇಮಕ ಮಾಡಲು ತೀರ್ಮಾನಿಸಲಾಗಿದೆ. ಗದಗ ವಿಧಾನಸಭಾ ಕ್ಷೇತ್ರದಿಂದ ಡಿ.ಆರ್. ಪಾಟೀಲ್ ಅವರು ನಾಲ್ಕು ಬಾರಿ ಆಯ್ಕೆಯಾಗಿದ್ದರು.

Exit mobile version