Home ತಾಜಾ ಸುದ್ದಿ ಮಂದಿರ ಪ್ರವೇಶಿಸಿದ ರಾಮ ಲಲ್ಲಾ ವಿಗ್ರಹ

ಮಂದಿರ ಪ್ರವೇಶಿಸಿದ ರಾಮ ಲಲ್ಲಾ ವಿಗ್ರಹ

0

ಅಯೋಧ್ಯೆ: 22ರಂದು ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ರಾಮ ಲಲ್ಲಾ ವಿಗ್ರಹ ಇಂದು ಸಂಜೆ ರಾಮ ಮಂದಿರ ಆವರಣಕ್ಕೆ ಬಂದಿದೆ.
ಭಗವಾನ್ ರಾಮನ ವಿಗ್ರಹ ಇರುವ ಟ್ರಕ್‌ ರಾಮ ಮಂದಿರ ಆವರಣಕ್ಕೆ ಬರುತ್ತಿದ್ದಂತೆ ಜಯ ಶ್ರೀ ರಾಮ್ ಘೋಷಣೆಗಳು ಮುಗಿಲು ಮುಟ್ಟಿದವು.
ಸುಮಾರು 4.3 ಅಡಿ ಎತ್ತರದ ವಿಗ್ರಹವನ್ನು ಸೋಮವಾರ 22ರಂದು ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಧಾರ್ಮಿಕ ವಿಧಿ ವಿಧಾನಗಳು ಜನವರಿ 16ರಿಂದಲೇ ಆರಂಭವಾಗಿವೆ.

Exit mobile version