Home ತಾಜಾ ಸುದ್ದಿ ಭೂ ಸಂತ್ರಸ್ತ ಹೋರಾಟಗಾರರ ಬಂಧನ

ಭೂ ಸಂತ್ರಸ್ತ ಹೋರಾಟಗಾರರ ಬಂಧನ

0

ಬಳ್ಳಾರಿ: ಬಿಟಿಪಿಎಸ್ ಮತ್ತು ಇತರೆ ಕೈಗಾರಿಕಾ ಪ್ರದೇಶಗಳಿಗೆ ಜಮೀನು ನೀಡಿದ ಭೂ ಸಂತ್ರಸ್ತರು ಸಿಎಂ ಗೆ ಮನವಿ ಸಲ್ಲಿಸಲು ಆಗಮಿಸುತ್ತಿದ್ದ ವೇಳೆ ಪೊಲೀಸರು ಅವರನ್ನು ತಡೆದು ಬಂಧಿಸಿದರು.
ಜಿಂದಾಲ್ ವಿಮಾನ ನಿಲ್ದಾಣಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸುವ ಹಿನ್ನೆಲೆಯಲ್ಲಿ ವಿವಿಧ ಬೇಡಿಕೆಯುಳ್ಳ ಮನವಿ ನೀಡಲು ಹೋರಾಟಗಾರರು ಆಗಮಿಸುತ್ತಿದ್ದರು. ಈ ವೇಳೆ ಅವರನ್ನೆಲ್ಲ ತಡೆದು ಬಂಧಿಸಿ ಪೊಲೀಸ್ ವಾಹನದಲ್ಲಿ ಕರೆದೊಯ್ಯಲಾಯಿತು.

Exit mobile version