Home ನಮ್ಮ ಜಿಲ್ಲೆ ಕಲಬುರಗಿ ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ ಮತ ಚಲಾವಣೆ

ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ ಮತ ಚಲಾವಣೆ

0

ಕಲಬುರಗಿ: ಗುಲಬರ್ಗಾ ದಕ್ಷಿಣ ಮತ ಕ್ಷೇತ್ರ ದ ಎನ್ ಜಿಯೋ ಕಾಲೋನಿಯಜವಾಹರ ಶಿಕ್ಷಣ ಸಂಸ್ಥೆಯ ಬೂತ್ ಸಂಖ್ಯೆ ೯೩ ರಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ ತಮ್ಮ ಮತ ಹಕ್ಕು ಚಲಾಯಿಸಿದರು. ಮತದಾನಕ್ಕೂ ಮುಂಚೆ ಆರಾಧ್ಯದೈವ ಶ್ರೀ ಶರಣಬಸವೇಶ್ವರರ ಆಶೀರ್ವಾದ ಪಡೆದು ಮತದಾನಕ್ಕೆ ಕೇಂದ್ರಕ್ಕೆ ತೆರಳಿದರು. ನಂತರ ವಿವಿಧ ಮತಗಟ್ಟೆ ಕೇಂಸ್ರಗಳಿಗೆ ತೆರಳಿ‌ ಮತದಾನ ಪರಿಸ್ಥಿತಿ ಅವಲೋಕಿಸಿದರು.

Exit mobile version