ತಾಜಾ ಸುದ್ದಿಸುದ್ದಿದೇಶ ಬಂಜಾರಾ ವಿರಾಸತ್ ಸಂಗ್ರಹಾಲಯ ಉದ್ಘಾಟನೆ By Samyukta Karnataka - October 5, 2024 0 ಮಹಾರಾಷ್ಟ್ರದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ವಾಷಿಮ್‌ನಲ್ಲಿ ಬಂಜಾರ ಸಮುದಾಯದ ಶ್ರೀಮಂತ ಪರಂಪರೆಯನ್ನು ಪ್ರತಿಬಿಂಬಿಸುವ ಬಂಜಾರಾ ವಿರಾಸತ್ ಸಂಗ್ರಹಾಲಯವನ್ನು ಉದ್ಘಾಟಿಸಿ. ಸಂಗ್ರಹಾಲಯವನ್ನು ವೀಕ್ಷಿಸಿದರು.