Home ಅಪರಾಧ ಪಾಕ್ ಧ್ವಜದ ರೀಲ್ಸ್: ಯುವಕ ವಶಕ್ಕೆ

ಪಾಕ್ ಧ್ವಜದ ರೀಲ್ಸ್: ಯುವಕ ವಶಕ್ಕೆ

0

ಬಾಗಲಕೋಟೆ:ವಾಟ್ಸಪ್ ಸ್ಟೇಟಸ್ ನಲ್ಲಿ ಪಾಕ್ ಧ್ವಜವಿರುವ ರೀಲ್ಸ್ ಹಾಕಿದ ಯುವಕನನ್ನು ಕಲಾದಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತೌಸೀಫ್ ಮೆಹತರ್(೨೧) ಪೊಲೀಸ್ ವಶದಲ್ಲಿರುಚ ವ್ಯಕ್ತಿ. ಈತ ತನ್ನ ಮೊಬೈಲ್ ‌ಸ್ಟೇಟಸ್ ನಲ್ಲಿ ಪಾಕ್ ಧ್ವಜದ ರೀಲ್ಸ್ ಇಟ್ಟಿದ್ದ, ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Exit mobile version