Home ತಾಜಾ ಸುದ್ದಿ ದರ್ಶನ್ ಪುತ್ರ ಇಂದು ಬಳ್ಳಾರಿಗೆ ಭೇಟಿ

ದರ್ಶನ್ ಪುತ್ರ ಇಂದು ಬಳ್ಳಾರಿಗೆ ಭೇಟಿ

0

ಬಳ್ಳಾರಿ: ಮೊದಲ ಬಾರಿಗೆ ದರ್ಶನ್ ಭೇಟಿಗೆ ಅವರ ಪುತ್ರ ವಿನೀಶ್ ಬಳ್ಳಾರಿ ಜೈಲಿಗೆ ಬರುತ್ತಿದ್ದಾನೆ.
ತಾಯಿ ವಿಜಯಲಕ್ಷ್ಮಿ ಜೊತೆ ಬಳ್ಳಾರಿ ಜೈಲಿಗೆ ಬರುತ್ತಿರುವ ವಿನೀಶ್, ಸಂಜೆ 4 ಗಂಟೆಗೆ ಬಳ್ಳಾರಿ ಸೆಂಟ್ರಲ್ ಜೈಲಿಗೆ ಬರಲಿರುವ ವಿನೀಶ್.‌‌ ಪುತ್ರನಿಗಾಗಿ ಜೈಲಲ್ಲಿ ಕನವರಿಸುತ್ತಿದ್ದ ನಟ ದರ್ಶನ್. ಪತ್ನಿ ಪ್ರತಿ ಬಾರಿ ಭೇಟಿ ವೇಳೆ ಮಗನನ್ನ ಕೇಳುತ್ತಿದ್ದ ದರ್ಶನ್. ಪತಿ ಸೂಚನೆ ಮೇರೆಗೆ ಮಗನನ್ನ ಜೈಲಿಗೆ ಕರೆತರುತ್ತಿರುವ ವಿಜಯಲಕ್ಷ್ಮಿ.

Exit mobile version