Home ತಾಜಾ ಸುದ್ದಿ ಜಿಎಸ್‌ಟಿ ಸಂಗ್ರಹ ರಾಜ್ಯಕ್ಕೆ ೨ನೇ ಸ್ಥಾನ

ಜಿಎಸ್‌ಟಿ ಸಂಗ್ರಹ ರಾಜ್ಯಕ್ಕೆ ೨ನೇ ಸ್ಥಾನ

0

ನವದೆಹಲಿ: ಆಗಸ್ಟ್ ತಿಂಗಳ ಜಿಎಸ್‌ಟಿ ೧.೭೫ ಲಕ್ಷ ಕೋಟಿ ರೂಪಾಯಿಗಳಷ್ಟು ಸಂಗ್ರಹವಾಗಿದೆ. ಕಳೆದ ವರ್ಷದ ಆಗಸ್ಟ್ನಲ್ಲಿ ೧.೫೯ ಲಕ್ಷ ಕೋಟಿ ರೂ.ಗಳಷ್ಟಿತ್ತು. ಆದರೆ ಕಳೆದ ತಿಂಗಳು ಸಂಗ್ರಹವಾದ ೧.೮೨ ಲಕ್ಷ ಕೋಟಿ ರೂಪಾಯಿಗೆ ಹೋಲಿಸಿದಲ್ಲಿ ಇದು ಕಡಿಮೆ. ಮಹಾರಾಷ್ಟçದಿಂದ ೨೬,೩೬೭ ಕೋಟಿ ಸಂಗ್ರಹವಾಗಿದ್ದು, ಮೊದಲನೇ ಸ್ಥಾನದಲ್ಲಿದೆ. ಕರ್ನಾಟಕದಿಂದ ೧೨,೩೪೪ ಕೋಟಿ ರೂ. ಸಂಗ್ರಹವಾಗಿದ್ದು ಎರಡನೇ ಸ್ಥಾನದಲ್ಲಿದೆ.

Exit mobile version