Home News ಕೆರೆಯಲ್ಲಿ ಕಾಲು‌ಜಾರಿ ಬಿದ್ದು ಅವಳಿ ಕಂದಮ್ಮಗಳ ಸಾವು

ಕೆರೆಯಲ್ಲಿ ಕಾಲು‌ಜಾರಿ ಬಿದ್ದು ಅವಳಿ ಕಂದಮ್ಮಗಳ ಸಾವು

ಹುಬ್ಬಳ್ಳಿ: ಕೆರೆಯಲ್ಲಿ ಕಾಲು ಜಾರಿ ಬಿದ್ದು ಅವಳಿ ಮಕ್ಕಳಿಬ್ಬರು ಮೃತಪಟ್ಟ ಘಟನೆ ಕುಂದಗೋಳ ತಾಲೂಕಿನ ಯತಿನಾರಾಯಣಪುರ ಗ್ರಾಮದಲ್ಲಿ ನಡೆದಿದೆ.
ಕುಂದಗೋಳ ತಾಲೂಕಿನ ಯರಿನಾರಾಯಣಪೂರ ಗ್ರಾಮದ ಮುದಸ್ಸಿರ್ ಶರೀಫ್ ಸಾಬ್ ಚಂದುಖಾನವರ(3), ಮುಜಮ್ಮಿಲ್ ಶರೀಫ್ ಸಾಬ್ ಚಂದುಖಾನವರ(3) ಮೃತ ಕಂದಮ್ಮಗಳು. ಗ್ರಾಮದ ಕೆರೆಯ ದಂಡೆಯಲ್ಲಿ ಆಟವಾಡುತ್ತಿದ್ದ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಕುಂದಗೋಳ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ‌ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Exit mobile version