Home ನಮ್ಮ ಜಿಲ್ಲೆ ಕನ್ನಡ ನಾಮಫಲಕ ಹಾಕಲು ಕರವೇ ಆಗ್ರಹ

ಕನ್ನಡ ನಾಮಫಲಕ ಹಾಕಲು ಕರವೇ ಆಗ್ರಹ

0

ಬೆಳಗಾವಿ: ಮಹಾಮೇಳಾವ್ ಗೆ ಅನುಮತಿ ಕೊಡಬಾರದು ಎನ್ನುವುದು ಸೇರಿದಂತೆ ಕನ್ನಡ ನಾಮಫಲಕ ಹಾಕಬೇಕು ಎಂದು ಒತ್ತಾಯಿಸಿ ಕರವೇ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿತು. ಕಿತ್ತೂರು ಚನ್ನಮ್ಮ ವೃತ್ತದಲ್ಲಿರುವ ಆಂಗ್ಲಭಾಷೆಯ ಫಲಕವನ್ನು ಕರವೇ ಕಾರ್ಯಕರ್ತರು ಹರಿದು ಹಾಕಿದರು. ಈ ಸಂದರ್ಭದಲ್ಲಿ ಆಂಗ್ಲಭಾಷೆಯ ಫಲಕಗಳಿಗೆ ಮಸಿ ಬಳೆಯಲು ಮುಂದಾದಾಗ ಅದು ಅಲ್ಲಿದ್ದ ಪೊಲೀಸರಿಗೆ ಸಿಡಿಯಿತು.

Exit mobile version