ಹುಬ್ಬಳ್ಳಿ: ೧೮ ವರ್ಷಗಳ ವನವಾಸಕ್ಕೆ ಕೊನೆಗೂ ಅಂತ್ಯವಾಗಿದ್ದು, ಆರ್ ಸಿಬಿ ಕೊನೆಗೂ ಈ ಸಲ ಕಪ್ ನಮ್ದಾಗಿಸಿದೆ.
ಅಧ್ಬುತ ಪ್ರದರ್ಶನದ ಮೂಲಕ ಪಂಜಾಬ್ ಮಣಿಸಿ, ಚಾಂಪಿಯನ್ ಆಗಿ ಹೊರಹೊಮ್ಮಿದೆ. ೧೯೧ ರನ್ ಗಳ ಗುರಿಬೆನ್ನತಿದ್ದ ಪಂಜಾಬ್ ಗೆ ಆರ್ ಸಿಬಿ ಬೌಲರ್ ಗಳು ನೀರು ಕುಡಿಸಿದ್ದಾರೆ.
ಪಟಾಕಿ, ಸಿಳ್ಳೆ, ಕೇಕೆ, ಡೋಲು, ಬಾಜ್ ಗಳ ಸಂಭ್ತಮ ಮನೆ ಮನ ಮುಟ್ಟಿದೆ. ಈ ಸಲ ಕಪ್ ನಮ್ದೆಯಾಗಿದೆ.