Home ತಾಜಾ ಸುದ್ದಿ ಅವಳಿನಗರಕ್ಕೆ ಎನ್.ಶಶಿಕುಮಾರ ನೂತನ ಪೊಲೀಸ್ ಆಯುಕ್ತ

ಅವಳಿನಗರಕ್ಕೆ ಎನ್.ಶಶಿಕುಮಾರ ನೂತನ ಪೊಲೀಸ್ ಆಯುಕ್ತ

0

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ನೂತನ ಪೊಲೀಸ್ ಆಯುಕ್ತರನ್ನಾಗಿ‌ ೨೦೦೭ ರ ಐಪಿಎಸ್ ಬ್ಯಾಚಿನ ಎನ್.ಶಶಿಕುಮಾರ ಅವರನ್ನು ‌ನೇಮಕ ಮಾಡಿದೆ. ಮಂಗಳವಾರ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ರೇಣುಕಾ ಸುಕುಮಾರ್ ಅವರನ್ನು ಬೆಂಗಳೂರಿನ ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

Exit mobile version