Home ತಾಜಾ ಸುದ್ದಿ ಮೋದಿ, ಬಿಲ್ ಗೇಟ್ಸ್ ಸಂವಾದ

ಮೋದಿ, ಬಿಲ್ ಗೇಟ್ಸ್ ಸಂವಾದ

0

ಬಿಲ್ ಗೇಟ್ಸ್ ಜೋತೆ ಸಂವಾದದ ವಿಡಿಯೋ ಹಂಚಿಕೊಂಡ ಮೋದಿ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ದೆಹಲಿಯ ಪ್ರಧಾನ ಮಂತ್ರಿ ನಿವಾಸದಲ್ಲಿ ನಡುವಣ ಸಂವಾದ ನಡೆಯಿತು.
ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಲ್ಲಿ ಉಭಯ ನಾಯಕರ ಸಂವಾದದ ಪೂರ್ತಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ನಮ್ಮ ಸಂವಹನವು ತಂತ್ರಜ್ಞಾನ, ಆರೋಗ್ಯ ರಕ್ಷಣೆ, ಹವಾಮಾನ ಮತ್ತು ಹೆಚ್ಚಿನವುಗಳಂತಹ ವ್ಯಾಪಕ ಶ್ರೇಣಿಯ ಕ್ಷೇತ್ರಗಳನ್ನು ಒಳಗೊಂಡಿದೆ ಎಂದು ಬರೆದುಕೊಂಡಿದ್ದಾರೆ.

Exit mobile version