Home ತಾಜಾ ಸುದ್ದಿ ನಗರಸಭೆಗೆ ಪ್ರಶಂಸಾ ಪ್ರಶಸ್ತಿ ಪ್ರಧಾನ

ನಗರಸಭೆಗೆ ಪ್ರಶಂಸಾ ಪ್ರಶಸ್ತಿ ಪ್ರಧಾನ

0

ಇಳಕಲ್ : ಕರ್ನಾಟಕ ರಾಷ್ಟ್ರೀಯ ಜೀವನೋಪಾಯ ಅಭಿಯಾನದ ವತಿಯಿಂದ ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಸ್ಥರ ಸ್ವನಿಧಿ ಸಹಾಯ ಯೋಜನೆಯನ್ನು ಅತ್ಯುತ್ತಮವಾಗಿ ಜಾರಿಗೆ ತಂದ ಇಲ್ಲಿನ ನಗರಸಭೆಗೆ ಪ್ರಶಂಸಾ ಪತ್ರವನ್ನು ಗುರುವಾರದಂದು ನಡೆದ ಸಮಾರಂಭದಲ್ಲಿ ಬೆಂಗಳೂರಿನಲ್ಲಿ ಪ್ರಧಾನ ಮಾಡಲಾಯಿತು.
ಪೌರಾಯುಕ್ತ ಶ್ರೀನಿವಾಸ ಜಾಧವ, ಸಂಬಂಧಿಸಿದ ಸಿಬ್ಬಂದಿಗಳಾದ  ಬಡೇಸಾಬ , ಮತ್ತಿತರರು ಪ್ರಶಸ್ತಿಯನ್ನು ಹಿರಿಯ ಅಧಿಕಾರಿಗಳಿಂದ ಪಡೆದುಕೊಂಡರು.

Exit mobile version