Home ತಾಜಾ ಸುದ್ದಿ ಕೇಜ್ರಿವಾಲ್ ಆಸ್ತಿ ಕಳೆದ ೫ ವರ್ಷದಲ್ಲಿ ಶೇ. ೨೮೯೦ ಏರಿಕೆ

ಕೇಜ್ರಿವಾಲ್ ಆಸ್ತಿ ಕಳೆದ ೫ ವರ್ಷದಲ್ಲಿ ಶೇ. ೨೮೯೦ ಏರಿಕೆ

0

ನವದೆಹಲಿ: ದೆಹಲಿಯಲ್ಲಿ ಫೆಬ್ರವರಿ ೫ ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ನಾಯಕ ಅರವಿಂದ ಕೇಜ್ರಿವಾಲ್ ಗುರುವಾರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಪ್ರಮಾಣಪತ್ರದಲ್ಲಿ ಉಲ್ಲೇಖಿಸಿರುವಂತೆ ಅವರ ಆಸ್ತಿ ೪೪.೯ ಲಕ್ಷ ರೂಪಾಯಿ ಆಸ್ತಿ ಇದೆ. ಐದು ವರ್ಷಗಳ ಹಿಂದೆ ಅವರ ಆಸ್ತಿ ಕೇವಲ ೧.೫೭ ಲಕ್ಷ ರೂ. ಇತ್ತು. ಅಂದರೆ ಶೇಕಡ ೨೮೫೯ರಷ್ಟು ಹೆಚ್ಚಳವಾಗಿದೆ.

Exit mobile version