Home News ರಾಯ್​ಬರೇಲಿಯಲ್ಲಿ ರಾಹುಲ್ ಮುನ್ನಡೆ

ರಾಯ್​ಬರೇಲಿಯಲ್ಲಿ ರಾಹುಲ್ ಮುನ್ನಡೆ

ನವದೆಹಲಿ: ಕೇರಳದ ವಯನಾಡ್‌ ಮತ್ತು ಉತ್ತರ ಪ್ರದೇಶದ ರಾಯ್‌ ಬರೇಲಿಯಲ್ಲಿ ರಾಹುಲ್‌ ಗಾಂಧಿ ಮುನ್ನಡೆ ಹೊಂದಿದ್ದು, ರಾಯ್ ಬರೇಲಿ ಯಲ್ಲಿ ರಾಹುಲ್ ಗಾಂಧಿ ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ ಅವರನ್ನು ಎದುರಿಸುತ್ತಿದ್ದರೆ, ವಯನಾಡ್ ನಲ್ಲಿ ಬಿಜೆಪಿಯ ಕೆ ಸುರೇಂದ್ರನ್ ಮತ್ತು ಹಿರಿಯ ಸಿಪಿಐ ನಾಯಕಿ ಅನ್ನಿ ರಾಜಾ ಕಣದಲ್ಲಿದ್ದಾರೆ.

Exit mobile version