Home ತಾಜಾ ಸುದ್ದಿ ರಹಸ್ಯ ವರಧಾನ ಪ್ರಸ್ತಾಪಿಸಿದ ಮೋದಿ

ರಹಸ್ಯ ವರಧಾನ ಪ್ರಸ್ತಾಪಿಸಿದ ಮೋದಿ

0

ನವದೆಹಲಿ: ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಇದರ ಮೇಲಿನ ಚರ್ಚೆಗೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಉತ್ತರ ನೀಡುತ್ತಿದ್ದಾರೆ. ಇವರು ಯಾರಿಗೆ ಕೆಟ್ಟದ್ದನ್ನು ಬಯಸುತ್ತಾರೋ ಅವರಿಗೆ ಒಳ್ಳೆಯದಾಗುತ್ತದೆ ಎಂಬ ಗುಟ್ಟಾದ ವರವನ್ನು ಪ್ರತಿಪಕ್ಷದ ಜನ ಪಡೆದಿದ್ದಾರೆ. ಅಂತಹ ಒಂದು ಉದಾಹರಣೆ ನಿಮ್ಮ ಮುಂದೆ ನಿಂತಿದೆ. 20 ವರ್ಷಗಳಲ್ಲಿ ಏನೂ ಆಗಲಿಲ್ಲ, ಆದರೆ ಒಳ್ಳೆಯದೇ ಆಯಿತು ಎಂದಿದ್ದಾರೆ.

https://twitter.com/samyuktakarnat2/status/1689613303838896128

Exit mobile version