Home News ಮಹೇಶ ಟೆಂಗಿನಕಾಯಿ, ವಿಕಾಸ ಸೊಪ್ಪಿನ ನಾಮಪತ್ರ ಸಲ್ಲಿಕೆ

ಮಹೇಶ ಟೆಂಗಿನಕಾಯಿ, ವಿಕಾಸ ಸೊಪ್ಪಿನ ನಾಮಪತ್ರ ಸಲ್ಲಿಕೆ

ಹುಬ್ಬಳ್ಳಿ : ಹು- ಧಾ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ, ಇದೇ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಅಮ್ ಆದ್ಮಿ ಪಕ್ಷದ ಅಭ್ಯರ್ಥಿ ವಿಕಾಸ ಸೊಪ್ಪಿನ ಅವರು ಬುಧವಾರ ನಾಮಪತ್ರ ಸಲ್ಲಿಸಿದರು.

ಟೆಂಗಿನಕಾಯಿ ಅವರೊಂದಿಗೆ ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಮಲ್ಲಿಕಾರ್ಜುನ ಗುಂಡೂರ, ಉಮೇಶ ಕೌಜಗೇರಿ ಇದ್ದರು.

Exit mobile version